ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ದಾಳಿ
ಬೆಂಗಳೂರು, 30 ಜನವರಿ(ಹಿ.ಸ): ಆ್ಯಂಕರ್ : ಅವಧಿ ಮೀರಿ ಬಾರ್ ನಡೆಸುತ್ತಿದ್ದ ಹಿನ್ನೆಲೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಮ
ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ದಾಳಿ


ಬೆಂಗಳೂರು, 30 ಜನವರಿ(ಹಿ.ಸ):

ಆ್ಯಂಕರ್ : ಅವಧಿ ಮೀರಿ ಬಾರ್ ನಡೆಸುತ್ತಿದ್ದ ಹಿನ್ನೆಲೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ದಾಳಿ ನಡೆಸಲಾಗಿದೆ.

ತಡರಾತ್ರಿ ದೊಮ್ಮಲೂರು ಬಳಿ ಇರುವ ಕ್ರೇಜಿ ಬಾಯ್ಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ಒಟ್ಟು ಹತ್ತು ಜನ ಸಿಸಿಬಿ ಅಧಿಕಾರಿಗಳಿಂದ ದಾಳಿ ನಡೆದಿದೆ. ಅವಧಿ ಮೀರಿ ರೆಸ್ಟೋರೆಂಟ್ ನಡೆಸುತ್ತಿದ್ದ ಮಾಹಿತಿ ಹಿನ್ನೆಲೆ ಸಿಸಿಬಿ ದಾಳಿ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande