ಇರಾನ್ನಲ್ಲಿ ಭೂಕಂಪ 7 ಜನ ಸಾವು
ಟೆಹ್ರಾನ್, 29 ಜನವರಿ(ಹಿ.ಸ): ಆ್ಯಂಕರ್ : : ವಾಯುವ್ಯ ಇರಾನ್ ನಲ್ಲಿ ಶನಿವಾರ ಸಂಭವಿಸಿದ ಭೂಕಂಪನದಲ್ಲಿ 7 ಜನ ಸಾವನ್ನಪ
ಇರಾನ್ನಲ್ಲಿ ಭೂಕಂಪ 7 ಜನ ಸಾವು


ಟೆಹ್ರಾನ್, 29 ಜನವರಿ(ಹಿ.ಸ):

ಆ್ಯಂಕರ್ :

: ವಾಯುವ್ಯ ಇರಾನ್ ನಲ್ಲಿ ಶನಿವಾರ ಸಂಭವಿಸಿದ ಭೂಕಂಪನದಲ್ಲಿ 7 ಜನ ಸಾವನ್ನಪ್ಪಿದ್ದು, 440 ಜನರು ಗಾಯಗೊಂಡಿದ್ದಾರೆ . ಸುದ್ದಿ ಮೂಲಗಳ ಪ್ರಕಾರ 5.9 ರಷ್ಟು ತೀರ್ವತೆಯಲ್ಲಿ ಭೂಕಂಪನ ಸಂಭವಿಸಿದೆ. ಮತ್ತು ಭೂಕಂಪನವು ಇರಾನ ಮತ್ತು ಟರ್ಕಿ ಗಡಿ ಅಂಚಿನಲ್ಲಿರುವ ಖೋಯ ನಗರ ಸಮೀಪಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande