ಚಿನ್ನದ ದರ ಮತ್ತೆ ಏರಿಕೆ
ನವದೆಹಲಿ, 29 ಜನವರಿ(ಹಿ.ಸ): ಆ್ಯಂಕರ್ : ಹಲವು ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಹಿಂದಿನ ದಿನದ ವಹಿವಾಟಿನಲ
ಚಿನ್ನದ ದರ ಮತ್ತೆ ಏರಿಕೆ


ನವದೆಹಲಿ, 29 ಜನವರಿ(ಹಿ.ಸ):

ಆ್ಯಂಕರ್ :

ಹಲವು ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಹಿಂದಿನ ದಿನದ ವಹಿವಾಟಿನಲ್ಲಿ ತುಸು ಇಳಿಕೆಯಾಗಿತ್ತು. ಆದರೆ ಇಂದು ಮತ್ತೆ ಏರಿಕೆಯ ಓಟ ಮುಂದುವರಿಸಿದೆ. ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇಂದು ಏರಿಕೆಯಾಗಿದೆ. ಆದರೆ, ಹಿಂದಿನ ದಿನದ ವಹಿವಾಟಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಬೆಳ್ಳಿಯ ದರ ಮಾತ್ರ ಇಂದು ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ 150 ರೂ. ಹೆಚ್ಚಾದರೆ, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 170 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 400 ರೂ. ಇಳಿಕೆಯಾಗಿ 72,200 ರೂ. ಆಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 150 ರೂ. ಹೆಚ್ಚಾಗಿ 52,650 ರೂ. ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 170 ರೂ. ಏರಿಕೆಯಾಗಿ 57,440 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 400 ರೂ. ಇಳಿಕೆಯಾಗಿ 72,200 ರೂ. ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಚೆನ್ನೈ – 53,500 ರೂ.

ಮುಂಬೈ- 52,650 ರೂ.

ದೆಹಲಿ- 52,800 ರೂ.

ಕೊಲ್ಕತ್ತಾ- 52,650 ರೂ.

ಬೆಂಗಳೂರು- 52,700 ರೂ.

ಹೈದರಾಬಾದ್- 52,650 ರೂ.

ಕೇರಳ- 52,650 ರೂ.

ಪುಣೆ- 52,650 ರೂ.

ಮಂಗಳೂರು- 52,700 ರೂ.

ಮೈಸೂರು- 52,700 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಚೆನ್ನೈ- 58,370 ರೂ.

ಮುಂಬೈ- 57,440 ರೂ.

ದೆಹಲಿ- 57,590 ರೂ.

ಕೊಲ್ಕತ್ತಾ- 57,440 ರೂ.

ಬೆಂಗಳೂರು- 57,490 ರೂ.

ಹೈದರಾಬಾದ್- 57,440 ರೂ.

ಕೇರಳ- 57,440 ರೂ.

ಪುಣೆ- 57,440 ರೂ.

ಮಂಗಳೂರು- 57,490 ರೂ.

ಮೈಸೂರು- 57,490 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

ಬೆಂಗಳೂರು- 74,200 ರೂ.

ಮೈಸೂರು- 74,200 ರೂ.

ಮಂಗಳೂರು- 74,200 ರೂ.

ಮುಂಬೈ- 72,200 ರೂ.

ಚೆನ್ನೈ- 74,200 ರೂ.

ದೆಹಲಿ- 72,200 ರೂ.

ಹೈದರಾಬಾದ್- 74,200 ರೂ.

ಕೊಲ್ಕತ್ತಾ- 72,200 ರೂ.

ಹಿಂದೂಸ್ತಾನ್ ಸಮಾಚಾರ್


 rajesh pande