ಅಸಾಂಕ್ರಾಮಿಕ ರೋಗಗಳ ಅರಿವು
ಅಸಾಂಕ್ರಾಮಿಕ ರೋಗಗಳ ಕುರಿತು ಅರಿವು ಕಾರ್ಯಕ್ರಮ ಕೋಲಾರ / ೨೨ ಸೆಪ್ಟೆಂಬರ್ (ಹಿ.ಸ): ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್
ಅಸಾಂಕ್ರಾಮಿಕ ರೋಗಗಳ ಅರಿವು


ಅಸಾಂಕ್ರಾಮಿಕ ರೋಗಗಳ ಕುರಿತು ಅರಿವು ಕಾರ್ಯಕ್ರಮ

ಕೋಲಾರ / ೨೨ ಸೆಪ್ಟೆಂಬರ್ (ಹಿ.ಸ): ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ, ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಕೋಲಾರ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಶ್ರೀನಿವಾಸಪುರ, ಪ್ರಾಥಮಿಕ ಆರೋಗ್ಯ ಕೇಂದ್ರ, ದಳಸನೂರು ಮತ್ತು ಗ್ರಾಮ ಪಂಚಾಯಿತಿ ದಳಸನೂರು ಇವರ ಸಂಯುಕ್ತ ಆಶ್ರಯದಲ್ಲಿ ಕ್ಷೇತ್ರ ಆಧಾರಿತ ತರಬೇತಿ- ಅಸಾಂಕ್ರಾಮಿಕ ರೋಗಗಳ ಕುರಿತು ಅರಿವು ಕಾರ್ಯಕ್ರಮ ಉಚಿತ ರಕ್ತದೊತ್ತಡ, ಮಧುಮೇಹ ತಪಾಸಣಾ ಶಿಬಿರವನ್ನು ಸೆಪ್ಟೆಂಬರ್ ೨೩ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ದಳಸನೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಡಾ|| ಕಾರ್ಯಕ್ರಮದ ಡಾ|| ಉದ್ಘಾಟನೆಯನ್ನು ಡಾ|| ಜಿಲ್ಲಾ ಡಾ|| ಆರೋಗ್ಯ ಡಾ|| ಮತ್ತು ಡಾ|| ಕುಟುಂಬ ಡಾ|| ಕಲ್ಯಾಣಾಧಿಕಾರಿ ಡಾ|| | ಡಾ|| ಜಗದೀಶ್ ಡಾ|| ಅವರು ಡಾ|| ನೆರವೇರಿಸುವರು. ಡಾ|| ದಳಸನೂರು ಡಾ|| ಗ್ರಾಮ ಡಾ|| ಪಂಚಾಯಿತಿಯ ಡಾ|| ಅಧ್ಯಕ್ಷರಾದ ಡಾ|| ಸರಸ್ವತಮ್ಮ ಡಾ|| ಶ್ರೀನಿವಾಸ್ ಡಾ|| ಅವರು ಡಾ|| ಅಧ್ಯಕ್ಷತೆ ಡಾ|| ವಹಿಸುವರು. ಡಾ|| ಕರ್ನಾಟಕ ಡಾ|| ರಾಜ್ಯ ಡಾ|| ಮಾವು ಡಾ|| ಅಭಿವೃದ್ಧಿ ಡಾ|| ಮತ್ತು ಡಾ|| ಮಾರುಕಟ್ಟೆ ಡಾ|| ನಿಗಮದ ಡಾ|| ಮಾಜಿ ಡಾ|| ಅಧ್ಯಕ್ಷರಾದ ಡಾ|| ಗೋಪಾಲಕೃಷ್ಣ ಡಾ|| ಅವರು ಡಾ|| ಗೌರವ ಡಾ|| ಉಪಸ್ಥಿತಿ ಡಾ|| ವಹಿಸುವರು. ಡಾ|| ಡಾ||

ಮುಖ್ಯ ಅಥಿತಿಗಳಾಗಿ ದಳಸನೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಜಗದೀಶ್, ಸದಸ್ಯರಾದ ವಿಶ್ವನಾಥ ರೆಡ್ಡಿ, ರಿಹಾನ್ ತಾಜ್, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ನಿರ್ದೇಶಕರಾದ ಹನುಮೇಶ್, ದಳಸೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀನಿವಾಸಗೌಡ, ದಳಸನೂರು ರಾಜ್ಯ ಹಸಿರು ಸೇನೆಯ ಕಾರ್ಯದರ್ಶಿಗಳಾದ ವೀರಭದ್ರಸ್ವಾಮಿ ಅವರು ಭಾಗವಹಿಸಿವರು.


 rajesh pande