ಗೌರವಯುತವಾಗಿ ಬದುಕುವ ಹಕ್ಕು
ಪ್ರತಿಯೊಬ್ಬರೂ ಹೊಂದಿದ್ದಾರೆ ಕೋಲಾರ/೨೨ ಸೆಪ್ಟೆಂಬರ್ (ಹಿ.ಸ) : ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಸಂ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ದಳಸನೂರಿನಲ್ಲಿ ನಡೆದ ಮಾನಸಿಕ ಆರೋಗ್ಯ ತರಬೇತಿ ಶಿಬಿರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಸುನೀಲ್ ಹೊಸಮನಿ ಉದ್ಘಾಟಿಸಿದರು.


ಪ್ರತಿಯೊಬ್ಬರೂ ಹೊಂದಿದ್ದಾರೆ

ಕೋಲಾರ/೨೨ ಸೆಪ್ಟೆಂಬರ್ (ಹಿ.ಸ) : ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಸಂವಿಧಾನದಲ್ಲಿ ತಿಳಿಸುವಂತೆ ಒಬ್ಬ ವ್ಯಕ್ತಿ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕನ್ನು ಹೊಂದಿರುತ್ತಾನೆ. ವಿಕಲಚೇತನರಿಗೆ ಕಾನೂನು ನೆರವು ಬೇಕಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಭೇಟಿ ನೀಡಿ ತವಾಗಿ ಕಾನೂನು ನೆರವನ್ನು ಪಡೆಯುವುದಕ್ಕೆ ಅವಕಾಶವಿರುತ್ತದೆ ಸರ್ಕಾರವು ಇದರ ವೆಚ್ಚವನ್ನು ಭರಿಸುವುದು, ದಿವ್ಯಾಂಗ ವ್ಯಕ್ತಿಗಳ ಹಕ್ಕು ಕಾಯ್ದೆಯನ್ನು ೨೦೧೬ರಲ್ಲಿ ಜಾರಿಗೆ ತಂದು ನಿಮ್ಮನ್ನ ಯಾರಾದರೂ ಅವಹೇಳನ ಮಾಡಿದಲ್ಲಿ, ಹಲ್ಲೆ ಮಾಡಿದ್ದಲ್ಲಿ ಅಥವಾ ಅವಮಾನ ಮಾಡಿದ್ದಲ್ಲಿ ಕಂಡುಬ0ದರೆ ಈ ಕಾಯ್ದೆಯಡಿ ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ಆಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸುನಿಲ ಎಸ್.ಹೊಸಮನಿ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖ, ಜಿಲ್ಲಾ ಮಾನಸಿಕ ಆರೋಗ್ಯದ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಇಂದು ಎಂ.ಆರ್.ಡಬ್ಲ್ಯೂ ಮತ್ತು ವಿ.ಆರ್.ಡಬ್ಲ್ಯೂ ಸಿಬ್ಬಂದಿಯವರಿಗೆ ಒಂದು ದಿನದ ಮಾನಸಿಕ ಆರೋಗ್ಯದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಡಾ|| ಡಾ|| ಡಾ|| ಜಿಲ್ಲಾ ಡಾ|| ಡಾ|| ಡಾ|| ಆರೋಗ್ಯ ಡಾ|| ಡಾ|| ಡಾ|| ಮತ್ತು ಡಾ|| ಡಾ|| ಡಾ|| ಕುಟುಂಬ ಡಾ|| ಡಾ|| ಡಾ|| ಕಲ್ಯಾಣಾಧಿಕಾರಿ ಡಾ|| ಡಾ|| ಡಾ|| ಡಾ|| ಡಾ|| ಡಾ|| | ಡಾ|| ಡಾ|| ಡಾ|| ಜಗದೀಶ್ ಡಾ|| ಡಾ|| ಡಾ|| ಅವರು ಡಾ|| ಡಾ|| ಡಾ|| ಡಾ|| ಡಾ|| ಡಾ|| ಮಾತನಾಡಿ, ಡಾ|| ಡಾ|| ಡಾ|| ವಿಶ್ವ ಡಾ|| ಡಾ|| ಡಾ|| ಆರೋಗ್ಯ ಡಾ|| ಡಾ|| ಡಾ|| ಸಂಸ್ಥೆಯು ಡಾ|| ಡಾ|| ಡಾ|| ತಿಳಿಸಿರುವಂತೆ ಡಾ|| ಡಾ|| ಡಾ|| ಡಾ|| ಡಾ|| ಡಾ|| ಪ್ರತಿಯೊಬ್ಬರಿಗೂ ಡಾ|| ಡಾ|| ಡಾ|| ಆರೋಗ್ಯದ ಡಾ|| ಡಾ|| ಡಾ|| ಜೊತೆಯಲ್ಲಿ ಡಾ|| ಡಾ|| ಡಾ|| ಮಾನಸಿಕ ಡಾ|| ಡಾ|| ಡಾ|| ಆರೋಗ್ಯವು ಡಾ|| ಡಾ|| ಡಾ|| ಜೀವನದಲ್ಲಿ ಡಾ|| ಡಾ|| ಡಾ|| ಮುಖ್ಯವಾಗಿರುತ್ತದೆ. ಡಾ|| ಡಾ|| ಡಾ|| ಜೀವನದಲ್ಲಿ ಡಾ|| ಡಾ|| ಡಾ|| ಹಲವಾರು ಡಾ|| ಡಾ|| ಡಾ|| ರೀತಿಯ ಡಾ|| ಡಾ|| ಡಾ|| ಮಾನಸಿಕ ಡಾ|| ಡಾ|| ಡಾ|| ರೋಗ ಡಾ|| ಡಾ|| ಡಾ|| ಕಾಡುತ್ತದೆ ಡಾ|| ಡಾ|| ಡಾ|| ಇದಕ್ಕೆಲ್ಲ ಡಾ|| ಡಾ|| ಡಾ|| ಡಾ|| ಡಾ|| ಡಾ|| ಸೂಕ್ತ ಡಾ|| ಡಾ|| ಡಾ|| ಚಿಕಿತ್ಸೆಯಿಂದ ಡಾ|| ಡಾ|| ಡಾ|| ಡಾ|| ಡಾ|| ಡಾ|| ಗುಣಪಡಿಸಬಹುದು ಡಾ|| ಡಾ|| ಡಾ|| ಎಂದು ಡಾ|| ಡಾ|| ಡಾ|| ತಿಳಿಸಿದರು. ಡಾ|| ಡಾ|| ಡಾ||

ಡಾ|| ಡಾ|| ಡಾ|| ಕಾರ್ಯಾಗಾರದಲ್ಲಿ ಡಾ|| ಡಾ|| ಡಾ|| ಜಿಲ್ಲಾ ಡಾ|| ಡಾ|| ಡಾ|| ಮಾನಸಿಕ ಡಾ|| ಡಾ|| ಡಾ|| ಆರೋಗ್ಯ ಡಾ|| ಡಾ|| ಡಾ|| ಅಧಿಕಾರಿಗಳಾದ ಡಾ|| ಡಾ|| ಡಾ|| | ಡಾ|| ಡಾ|| ಡಾ|| ನಾರಾಯಣಸ್ವಾಮಿ ಡಾ|| ಡಾ|| ಡಾ|| ಹಾಗೂ ಡಾ|| ಡಾ|| ಡಾ|| ವಿಕಲಚೆತನ ಡಾ|| ಡಾ|| ಡಾ|| ಹಾಗೂ ಡಾ|| ಡಾ|| ಡಾ|| ನಾಗರಿಕರ ಡಾ|| ಡಾ|| ಡಾ|| ಸಬಲೀಕರಣ ಡಾ|| ಡಾ|| ಡಾ|| ಇಲಾಖೆಯ ಡಾ|| ಡಾ|| ಡಾ|| ಅಧಿಕಾರಿಗಳಾದ ಡಾ|| ಡಾ|| ಡಾ|| ಮುನಿರಾಜಪ್ಪ, ಡಾ|| ಡಾ|| ಡಾ|| ಹಿರಿಯ ಡಾ|| ಡಾ|| ಡಾ|| ವಕೀಲರಾದ ಡಾ|| ಡಾ|| ಡಾ|| ಧನರಾಜ್, ಡಾ|| ಡಾ|| ಡಾ|| ಡಾ|| ಡಾ|| ಡಾ|| ಮನೋವೈದ್ಯರಾದ ಡಾ|| ಡಾ|| ಡಾ|| ವಿಜೇತಾ ಡಾ|| ಡಾ|| ಡಾ|| ದಾಸ್, ಡಾ|| ಡಾ|| ಡಾ|| ಆರೋಗ್ಯ ಡಾ|| ಡಾ|| ಡಾ|| ನಿರೀಕ್ಷಕ ಡಾ|| ಡಾ|| ಡಾ|| ಅಧಿಕಾರಿ ಡಾ|| ಡಾ|| ಡಾ|| ಆಶಾರಾಣಿ ಡಾ|| ಡಾ|| ಡಾ|| ಸೇರಿದಂತೆ ಡಾ|| ಡಾ|| ಡಾ|| ಮತ್ತಿತರರು ಡಾ|| ಡಾ|| ಡಾ|| ಉಪಸ್ಥಿತರಿದ್ದರು. ಡಾ|| ಡಾ|| ಡಾ||

ಚಿತ್ರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ದಳಸನೂರಿನಲ್ಲಿ ನಡೆದ ಮಾನಸಿಕ ಆರೋಗ್ಯ ತರಬೇತಿ ಶಿಬಿರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಸುನೀಲ್ ಹೊಸಮನಿ ಉದ್ಘಾಟಿಸಿದರು.


 rajesh pande