ರಾಶಿ ಭವಿಷ್ಯ..! 22/09/22
ದಕ್ಷಿಣಾಯಣ ಗ್ರೀಷ್ಮ ಋತು ಭಾದ್ರಪದ ಮಾಸ ಕೃಷ್ಣ ಪಕ್ಷ ದಶಮೀ ಗುರುವಾರ ಸೂರ್ಯೋದಯ ಬೆಳಗ್ಗೆ : 06:09 AM ಸೂರ್ಯಾ
ರಾಶಿ ಭವಿಷ್ಯ..! 22/09/22


ದಕ್ಷಿಣಾಯಣ

ಗ್ರೀಷ್ಮ ಋತು

ಭಾದ್ರಪದ ಮಾಸ

ಕೃಷ್ಣ ಪಕ್ಷ

ದಶಮೀ

ಗುರುವಾರ

ಸೂರ್ಯೋದಯ ಬೆಳಗ್ಗೆ : 06:09 AM

ಸೂರ್ಯಾಸ್ತ ಸಂಜೆ : 06:16 PM

ಚಂದ್ರೋದಯ : 03:52 AM, Sep 23

ಚಂದ್ರಾಸ್ತ : 04:07 PM

ರಾಹುಕಾಲ : 01:43 PM to 03:14 PM

ಗುಳಿಕಕಾಲ : 09:10 AM to 10:41 AM

ಯಮಗಂಡಕಾಲ : 06:09 AM to 07:40 AM

ಮೇಷ: ಅನಿರೀಕ್ಷಿತ ಧನ ಲಾಭವಿರುತ್ತದೆ, ಅನವಶ್ಯಕ ಖರ್ಚು ಹೆಚ್ಚು, ಕಾರ್ಮಿಕ ವೃಂದಕ್ಕೆ ಶುಭ.

ವೃಷಭ: ಯೋಜನೆಗಳನ್ನು ಮಾಡುವಲ್ಲಿ ಎಚ್ಚರಿಕೆ, ದಾಂಪತ್ಯದಲ್ಲಿ ನೆಮ್ಮದಿ, ವಿವಾಹಕಾಂಕ್ಷಿಗಳಿಗೆ ಶುಭ.

ಮಿಥುನ: ಅಗ್ನಿಶಾಮಕ ವಿಭಾಗದವರು ಎಚ್ಚರವಾಗಿರಿ, ಯಂತ್ರಗಳ ಆಮದು ರಫ್ತುದಾರರಿಗೆ ಮುನ್ನಡೆ, ಹಣಕ್ಕೆ ತೊಂದರೆಬಾರದು.

ಕರ್ಕಾಟಕ: ವಸ್ತ್ರೋದ್ಯಮ ಉದ್ದಿಮೆದಾರರಿಗೆ ಲಾಭ, ಹೋಟೆಲ್ ಉದ್ಯಮಿದಾರರಿಗೆ ಲಾಭ, ಹಿರಿಯರಿಂದ ಧನಸಹಾಯ.

ಸಿಂಹ: ಅನಿರೀಕ್ಷಿತ ಧನ ಲಾಭ, ಅನ್ಯರ ವಿಚಾರಕ್ಕೆ ಕೈ ಹಾಕಬೇಡಿ, ಸ್ಥಿರಾಸ್ತಿಯನ್ನು ಮಾರುವ ಸಂಭವ ಪರಿಹಾರ.

ಕನ್ಯಾ: ಮನೆ ಪಾಠ ಮಾಡುವವರಿಗೆ ಶುಭ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಕಲಹ ಸಾಧ್ಯತೆ.

ತುಲಾ: ದುಡುಕಿ ಮಾತನಾಡಬೇಡಿ, ವಿದ್ಯಾರ್ಥಿಗಳಿಗೆ ಶುಭ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು.

ವೃಶ್ಚಿಕ: ರಾಜಕಾರಣಿಗಳಿಗೆ ಹೆಚ್ಚಿನ ಒತ್ತಡವಿರುತ್ತದೆ, ಮೇಲಾಧಿಕಾರಿಗಳಿಂದ ಸಹಕಾರ, ಸ್ನೇಹಿತರ ಭೇಟಿಯಿಂದ ಸಂತಸ.

ಧನಸ್ಸು: ಕೆಲಸಗಳಲ್ಲಿ ಏರುಪೇರಿದ್ದರೂ ತೊಂದರೆಗಳಿಲ್ಲ, ಬೇಗನೆ ಕೋಪಗೊಳ್ಳುವಿರಿ, ವಾದವಿವಾದ ಬೇಡ.

ಮಕರ: ಆತ್ಮವಿಶ್ವಾಸ ಹೆಚ್ಚುತ್ತದೆ, ದುಡುಕದೆ ನಿರ್ಣಯವನ್ನು ತೆಗೆದುಕೊಳ್ಳಿ, ವಿವಾಹದಲ್ಲಿ ಅಶುಭ.

ಕುಂಭ: ಖರ್ಚು ವೆಚ್ಚಿನಲ್ಲಿ ಅಧಿಕ ಭೂ ಲಾಭವಿದೆ, ದಾಂಪತ್ಯದಲ್ಲಿ ಸಾಮರಸ್ಯವಿರುತ್ತದೆ.

ಮೀನ: ವ್ಯವಹಾರಗಳಲ್ಲಿ ಗೊಂದಲ, ಧಾರ್ಮಿಕ ವಿಷಯಗಳಲ್ಲಿ ಒಲವು, ರಾಜಕೀಯ ವ್ಯಕ್ತಿಗಳಿಗೆ ಅಶುಭ.

ಹಿಂದೂಸ್ತಾನ್ ಸಮಾಚಾರ್


 rajesh pande