ರಾಶಿ ಭವಿಷ್ಯ..! 20/09/22
ದಕ್ಷಿಣಾಯಣ ಗ್ರೀಷ್ಮ ಋತು ಭಾದ್ರಪದ ಮಾಸ ಕೃಷ್ಣ ಪಕ್ಷ ದಶಮೀ ಮಂಗಳವಾರ ಸೂರ್ಯೋದಯ ಬೆಳಗ್ಗೆ : 06:09
ರಾಶಿ ಭವಿಷ್ಯ..! 20/09/22


ದಕ್ಷಿಣಾಯಣ

ಗ್ರೀಷ್ಮ ಋತು

ಭಾದ್ರಪದ ಮಾಸ

ಕೃಷ್ಣ ಪಕ್ಷ

ದಶಮೀ

ಮಂಗಳವಾರ

ಸೂರ್ಯೋದಯ ಬೆಳಗ್ಗೆ : 06:09 AM

ಸೂರ್ಯಾಸ್ತ ಸಂಜೆ : 06:17 PM

ಚಂದ್ರೋದಯ : 02:10 AM, Sep 21

ಚಂದ್ರಾಸ್ತ : 02:37 PM

ರಾಹುಕಾಲ : 03:15 PM to 04:46 PM

ಗುಳಿಕಕಾಲ : 12:13 PM to 01:44 PM

ಯಮಗಂಡಕಾಲ : 09:11 AM to 10:42 AMಮೇಷ: ಕಬ್ಬಿಣ ತಯಾರಿಕರಿಗೆ ಲಾಭ, ಪುಸ್ತಕ ವ್ಯಾಪಾರದಲ್ಲಿ ಮಂದಗತಿ, ಮಾತುಗಳಲ್ಲಿ ಎಚ್ಚರಿಕೆ.

ವೃಷಭ: ಮಕ್ಕಳಿಂದ ಅಗೌರವ, ಕೃಷಿಕರಿಗೆ ಅಲ್ಪ ಹಿನ್ನಡೆ, ಸಹೋದರರಿಂದ ಸಹಾಯ.

ಮಿಥುನ: ಹಲ್ಲು ನೋವಿನ ಸಮಸ್ಯೆಯುಂಟಾಗುತ್ತದೆ, ಗಣ್ಯರ ಭೇಟಿಯಿಂದ ಸಂತಸ, ವ್ಯಾಯಾಮದ ಕಡೆ ಗಮನಹರಿಸಿ.

ಕರ್ಕಾಟಕ: ನಿರೀಕ್ಷಿತ ಸ್ಪರ್ಧೆಯಲ್ಲಿ ಯಶಸ್ಸು, ಪದವೀಧರರಿಗೆ ನೌಕರಿ ಯೋಗ, ಬಾಕಿ ಹಣ ಕೈಸೇರುವುದು.

ಸಿಂಹ: ಉದ್ಯೋಗಾಕಾಂಕ್ಷಿಗಳಿಗೆ ಶುಭ, ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ, ರೇಷ್ಮೆ ವ್ಯಾಪಾರಿಗಳಿಗೆ ಶುಭ.

ಕನ್ಯಾ: ಉನ್ನತಾಧಿಕಾರಿಗಳ ವರ್ಗಾವಣೆ ಸಾಧ್ಯತೆ, ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ, ಆಸ್ತಿ ದೊರೆಯುವ ಸಂಭವ.

ತುಲಾ: ಕೌಟುಂಬಿಕ ಸಮಸ್ಯೆಗಳಲ್ಲಿ ಎಚ್ಚರಿಕೆಯಿರಲಿ, ಸಣ್ಣ ವಿಷಯಗಳು ದೊಡ್ಡದಾಗುತ್ತವೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.

ವೃಶ್ಚಿಕ: ಉದ್ಯೋಗದಲ್ಲಿ ಒತ್ತಡ, ಅಧಿಕ ಶ್ರಮದಿಂದ ಜಯ, ಸಾಲ ಭಾದೆಯಿಂದ ಮುಕ್ತಿ.

ಧನಸ್ಸು: ಕೆಲಸಗಳನ್ನು ವೇಗವಾಗಿ ಮುಗಿಸಲಿದ್ದೀರಿ, ಬಿಡುವಿಲ್ಲದ ಕೆಲಸದಿಂದಾಗಿ ಶ್ರಮ, ತೆರಿಗೆ ತಜ್ಞರಿಗೆ ಹೆಚ್ಚು ಆದಾಯ.

ಮಕರ: ಸಂತೋಷದಿಂದ ದಿನ ಕಳೆಯುತ್ತಿರಿ, ವಿದ್ಯಾರ್ಥಿಗಳಿಗೆ ಯಶಸ್ಸು, ಕೆಲಸಗಳಲ್ಲಿ ಶ್ರಮವಿರುತ್ತದೆ.

ಕುಂಭ: ಉಪನ್ಯಾಸಕರಿಗೆ ಸುಸಮಯ, ಸಾಲ ಮರುಪಾವತಿಯಿಂದ ನೆಮ್ಮದಿ, ಆಹಾರ ಪದಾರ್ಥಗಳ ಮಾರಾಟಸ್ಥರಿಗೆ ಲಾಭ.

ಮೀನ: ವಾಹನ ಮಾರಾಟದಲ್ಲಿ ಅಭಿವೃದ್ಧಿ, ಕೃಷಿ ವಿಸ್ತರಣೆಯ ಚಿಂತನೆ, ಸ್ತಿರಾಸ್ತಿ ಲಭ್ಯವಾಗುವ ಯೋಗ.

ಹಿಂದೂಸ್ತಾನ್ ಸಮಾಚಾರ್


 rajesh pande