ರಾಶಿ ಭವಿಷ್ಯ… 12/08/22
ಉತ್ತರಾಯಣ ಗ್ರೀಷ್ಮ ಋತು ಶ್ರಾವಣ ಮಾಸ ಶುಕ್ಲ ಪಕ್ಷ ಹುಣ್ಣಿಮೆ ಶುಕ್ರವಾರ ಸೂರ್ಯೋದಯ ಬೆಳಗ್ಗೆ : 05:48 AM ಸೂರ
ರಾಶಿ ಭವಿಷ್ಯ… 12/08/22


ಉತ್ತರಾಯಣ

ಗ್ರೀಷ್ಮ ಋತು

ಶ್ರಾವಣ ಮಾಸ

ಶುಕ್ಲ ಪಕ್ಷ

ಹುಣ್ಣಿಮೆ

ಶುಕ್ರವಾರ

ಸೂರ್ಯೋದಯ ಬೆಳಗ್ಗೆ : 05:48 AM

ಸೂರ್ಯಾಸ್ತ ಸಂಜೆ : 07:03 PM

ಚಂದ್ರೋದಯ : 07:40 PM

ಚಂದ್ರಾಸ್ತ : ಚಂದ್ರಾಸ್ಥ ಇಲ್ಲ

ರಾಹುಕಾಲ : 10:47 AM to 12:26 PM

ಗುಳಿಕಕಾಲ : 07:28 AM to 09:07 AM

ಯಮಗಂಡಕಾಲ : 03:45 PM to 05:24 PM

ಮೇಷ : ವ್ಯವಹಾರದಲ್ಲಿ ಪ್ರಗತಿ, ಸ್ನೇಹಿತರಿಂದ ಸಹಾಯ, ವ್ಯಾಜ್ಯಗಳಲ್ಲಿ ಜಯ, ಸ್ಥಿರಾಸ್ತಿ ವಾಹನ ಯೋಗ, ಅಧಿಕ ಲಾಭ, ಆಧ್ಯಾತ್ಮದ ಒಲವು

ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ

ವೃಷಭ : ಉದ್ಯೋಗದಲ್ಲಿ ಒತ್ತಡ, ಅಗೌರವ ಅಪಕೀರ್ತಿ, ಅನಗತ್ಯ ಪ್ರಯಾಣ, ಅಪಘಾತಗಳು, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆಯಲ್ಲಿ ಕಿರಿಕಿರಿ,

ಅನಾರೋಗ್ಯ, ಅಧಿಕ ಸಿಟ್ಟು ಕೋಪ-ತಾಪ

ಮಿಥುನ : ಆರ್ಥಿಕ ಅನುಕೂಲ, ಶತ್ರು ದಮನ, ಸಂಗಾತಿಯಿಂದ ಸಹಾಯ, ಉದ್ಯೋಗದಲ್ಲಿ ಅನುಕೂಲ, ದಾಂಪತ್ಯದಲ್ಲಿ ಅಂತರ, ಅನಾರೋಗ್ಯ

ಕಟಕ : ಸಾಲಬಾಧೆ, ಶತ್ರು ಕಾಟ, ಮಕ್ಕಳಿಂದ ಬೇಸರ, ಉದ್ಯೋಗದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ಅಡೆತಡೆ, ಜೂಜಿನಿಂದ ತೊಂದರೆ, ಪ್ರೀತಿ-ಪ್ರೇಮದಲ್ಲಿ ಮನಸ್ತಾಪ, ಅನಾರೋಗ್ಯ

ಸಿಂಹ : ಸ್ಥಿರಾಸ್ತಿ ವಾಹನ ಯೋಗ, ಆರ್ಥಿಕ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಂಸಾರಿಕ ಜೀವನ ಸುಧಾರಣೆ, ತಂದೆಯಿಂದ ಸಹಾಯ,ಪ್ರಯಾಣದಲ್ಲಿ ಯಶಸ್ಸು, ಉತ್ತಮ ಗೌರವ ಮತ್ತು ಹೆಸರು

ಕನ್ಯಾ : ಸ್ಥಿರಾಸ್ತಿ ನಷ್ಟ, ಸಾಲದ ಚಿಂತೆ, ದಾಯಾದಿ ಕಲಹಗಳು, ನೆರೆಹೊರೆಯವರೊಂದಿಗೆ ಮನಸ್ತಾಪ, ವಾಹನ ಚಾಲನೆಯಲ್ಲಿ ಸಮಸ್ಯೆಗಳು

ತುಲಾ : ಸಾಲ ತೀರಿಸುವ ಸಂದರ್ಭ, ನೇರ ನಡೆ-ನುಡಿಯಿಂದ ಕುಟುಂಬ ವಿರೋಧ, ಆರೋಗ್ಯ ಚೇತರಿಕೆ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಬಂಧುಗಳಿಂದ ನಷ್ಟ

ವೃಶ್ಚಿಕ : ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿಯ ಹಂಬಲ, ಸಾಲ ದೊರೆಯುವುದು, ಗುಪ್ತ ಆಲೋಚನೆಗಳು, ಧಾರ್ಮಿಕ ಕಾರ್ಯಗಳು, ಮಕ್ಕಳಿಂದ ಖರ್ಚು

ಧನಸ್ಸು : ಧಾರ್ಮಿಕ ಕಾರ್ಯಗಳಿಗೆ ಖರ್ಚು, ಸ್ಥಿರಾಸ್ತಿ ಮತ್ತು ವಾಹನ ನಷ್ಟ, ಮಕ್ಕಳಿಂದ ಸಹಾಯ, ಹತ್ತಿರದ ಪ್ರಯಾಣ

ಮಕರ : ಆರ್ಥಿಕ ಅನುಕೂಲ ಮತ್ತು ಲಾಭ, ಧಾರ್ಮಿಕ ಕಾರ್ಯದಲ್ಲಿ ಯಶಸ್ಸು, ರತ್ನಾಭರಣ ಖರೀದಿಯ ಆಲೋಚನೆ, ಬಂಧುಗಳು ದೂರ, ಕೆಲಸ ಕಾರ್ಯಗಳಲ್ಲಿ ಜಯ

ಕುಂಭ : ಆರ್ಥಿಕ ಸಂಕಷ್ಟಗಳು, ಉದ್ಯೋಗ ನಷ್ಟಗಳು, ಗೌರವಕ್ಕೆ ಧಕ್ಕೆ, ಕುಟುಂಬಕ್ಕೆ ಅಧಿಕ ಖರ್ಚು, ಅನಾರೋಗ್ಯ

ಮೀನ : ದೂರ ಪ್ರದೇಶದಲ್ಲಿ ಅನುಕೂಲ, ಆತುರದ ನಿರ್ಧಾರಗಳು, ತಂದೆಯಿಂದ ಸಹಾಯ, ಪಾಪಕರ್ಮಗಳ ಚಿಂತೆ, ಅನಗತ್ಯ ಖರ್ಚುಗಳು

ಹಿಂದೂಸ್ತಾನ್ ಸಮಾಚಾರ್


 rajesh pande