ಶಂಕರಮಠದಲ್ಲಿರುವ ಅವನೀ ಶೃಂಗೇರಿ ಶಾಖಾ ಮಠಕ್ಕೆ ಉತ್ತರಾಧಿಕಾರಿ ನೇಮಕ
ಬೆಂಗಳೂರು, 3 ಜುಲೈ (ಹಿ.ಸ): ಆ್ಯಂಕರ್ : ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಶಂಕರಮಠದಲ್ಲಿರುವ ಅವನೀ ಶೃಂಗೇರಿ
ಶಂಕರಮಠದಲ್ಲಿರುವ ಅವನೀ ಶೃಂಗೇರಿ ಶಾಖಾ ಮಠಕ್ಕೆ ಉತ್ತರಾಧಿಕಾರಿ ನೇಮಕ.


ಬೆಂಗಳೂರು, 3 ಜುಲೈ (ಹಿ.ಸ):

ಆ್ಯಂಕರ್ : ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಶಂಕರಮಠದಲ್ಲಿರುವ ಅವನೀ ಶೃಂಗೇರಿ ಶಾಖಾ ಮಠಕ್ಕೆ ಉತ್ತರಾಧಿಕಾರಿ ನೇಮಕ ಸಮಾರಂಭದಲ್ಲಿ ಚಂದ್ರಶೇಖರ ಭಾರತಿ ಸ್ವಾಮೀಜಿ,ಶಾಂತಾನಂದ ಭಾರತೀ ಸ್ವಾಮೀಜಿ,ಅಬಕಾರಿ ಸಚಿವ ಕೆ.ಗೋಪಾಲಯ್ಯ, ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಕುಮಾರ್,ಬಿಬಿಎಂಪಿ ಮಾಜಿ ಉಪಮೇಯರ್ ಗಳಾದ ಶ್ರೀಮತಿ ಹೇಮಲತಾ ಕೆ.ಗೋಪಾಲಯ್ಯ, ಎಸ್.ಹರೀಶ್,ವಿಪ್ರ ಪರಿಷತ್ತಿನ ಅಧ್ಯಕ್ಷ ಎಸ್.ರಘು ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್


 rajesh pande