ಕೇಂದ್ರದ ಸಚಿವರ ಜತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹೈದರಾಬಾದ್, 3 ಜುಲೈ (ಹಿ.ಸ): ಆ್ಯಂಕರ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೈದರಾಬಾದ್ ನಲ್ಲಿ ನಡೆಯುತ್ತಿರುವ ರ
ಕೇಂದ್ರದ ಸಚಿವರ ಜತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಹೈದರಾಬಾದ್, 3 ಜುಲೈ (ಹಿ.ಸ):

ಆ್ಯಂಕರ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೈದರಾಬಾದ್ ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆಯ ಸಂದರ್ಭದಲ್ಲಿ ಕೇಂದ್ರದ ಸಚಿವರಾದ ಗಜೇಂದ್ರಸಿಂಗ್ ಶೆಖಾವತ್, ಅಶ್ವಿನಿ ವೈಷ್ಣವ್, ಸಂಸದ ಉಮೇಶ ಜಾಧವ್, ಖುಷ್ಬೂ ಮತ್ತು ಇತರೆ ನಾಯಕರ ಜತೆಯಲ್ಲಿ.

ಹಿಂದೂಸ್ತಾನ್ ಸಮಾಚಾರ್


 rajesh pande