ಅಪಘಾತ ತಪ್ಪಿಸಲು ಹೋಗಿ ಡಿವೈಡರ್ಗೆ ಗುದ್ದಿದ ವಾಹನ
ಹುಬ್ಬಳ್ಳಿ, 2 ಜುಲೈ (ಹಿ.ಸ):ಆ್ಯಂಕರ್ ಆಟೋ ಅಡ್ಡ ಬಂದ ಪರಿಣಾಮ ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಕಾರು ಡ
ಹಪ


ಹುಬ್ಬಳ್ಳಿ, 2 ಜುಲೈ (ಹಿ.ಸ):ಆ್ಯಂಕರ್

ಆಟೋ ಅಡ್ಡ ಬಂದ ಪರಿಣಾಮ ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಕಾರು ಡಿವೈಡರ್ಗೆ ಗುದ್ದಿದೆ. ಡಿವೈಡರ್ಗೆ ಗುದ್ದಿ ನೆಲಕ್ಕುರುಳಿದ ಕಾರು ಬೆಂಕಿಯಿಂದ ಹೊತ್ತಿ ಉರಿದ ಘಟನೆ ಅಣ್ಣಿಗೇರಿಯಲ್ಲಿ ನಡೆದಿದೆ.

ಅಣ್ಣಿಗೇರಿಯ ಹೊರವಲಯದ ತಹಸೀಲ್ದಾರ್ ಕಚೇರಿ ಎದುರು ಹುಬ್ಬಳ್ಳಿಯಿಂದ ಸಿಂಧನೂರಿಗೆ ಹೊರಟಿದ್ದ ಸ್ವಿಪ್ಟ್ ಕಾರಿಗೆ ಆಟೋ ಅಡ್ಡ ಬಂದಿದೆ. ಈ ವೇಳೆ, ಅಪಘಾತ ತಪ್ಪಿಸಲು ಹೋದ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು, ಡಿವೈಡರ್ಗೆ ಗುದ್ದಿದ್ದಾನೆ. ಡಿಕ್ಕಿ ರಭಸಕ್ಕೆ ಕಾರು ಪಲ್ಟಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.


 rajesh pande