೫ನೇ ಟೆಸ್ಟ್ ಕ್ರಿಕೆಟ್ ಪಂದ್ಯ ಬರ್ನಿಂಮ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಇಂದು ೩ ಗಂಟೆಗೆ ಆರಂಭ
ಬರ್ನಿಂಮ್ಹ್ಯಾಮ್,1 ಜುಲೈ (ಹಿ.ಸ):ಆ್ಯಂಕರ್ : ಭಾರತ ಮತ್ತು ಇಂಗ್ಲೆಂಡ್ ನಡುವಿನ ಪೂರ್ವನಿಗದಿತ ೫ನೇ ಟೆಸ್ಟ್ ಕ್ರಿಕೆ


svsvs_1ಬರ್ನಿಂಮ್ಹ್ಯಾಮ್,1 ಜುಲೈ (ಹಿ.ಸ):ಆ್ಯಂಕರ್ :

ಭಾರತ ಮತ್ತು ಇಂಗ್ಲೆಂಡ್ ನಡುವಿನ ಪೂರ್ವನಿಗದಿತ ೫ನೇ ಟೆಸ್ಟ್ ಕ್ರಿಕೆಟ್ ಪಂದ್ಯ ಬರ್ನಿಂಮ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಇಂದು ೩ ಗಂಟೆಗೆ ಆರಂಭಗೊಳ್ಳಲಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ೨-೧ರ ಮುನ್ನಡೆಯಲಿದೆ. ಕಪಿಲ್ದೇವ್ ನಂತರ ಭಾರತದ ತಂಡವನ್ನು ವೇಗಿಯೊಬ್ಬರು ಮುನ್ನಡೆಸುತ್ತಿದ್ದು, ಜಪ್ರೀತ್ ಬೂಮ್ರಾ ಸಾರಥಿಯಾಗಲಿದ್ದಾರೆ. ರೋಹಿತ್ ಶರ್ಮಾ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಎಡ್ಜ್ಬಾಸ್ಟನ್ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಆಡುತ್ತಿಲ್ಲ

ಹಿಂದೂಸ್ತಾನ್ ಸಮಾಚಾರ್


 rajesh pande