ಹ್ಯಾಮರ್ ಥ್ರೋ : ಕೆ. ಯಶವಂತ್ ಗೋಲ್ಡ್ ಮೆಡಲಿಸ್ಟ್ ಬಿಐಟಿಎಂನ ಮತ್ತೊಂದು ಸಾಧನೆ
ಬಳ್ಳಾರಿ, 1 ಜುಲೈ (ಹಿ.ಸ): ಆ್ಯಂಕರ್: ಬಳ್ಳಾರಿಯ ಪ್ರತಿಷ್ಠಿತ ಬಳ್ಳಾರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇ
ಹ್ಯಾಮರ್ ಥ್ರೋ : ಕೆ. ಯಶವಂತ್ ಗೋಲ್ಡ್ ಮೆಡಲಿಸ್ಟ್ಬಿಐಟಿಎಂನ ಮತ್ತೊಂದು ಸಾಧನೆ


ಬಳ್ಳಾರಿ, 1 ಜುಲೈ (ಹಿ.ಸ):

ಆ್ಯಂಕರ್: ಬಳ್ಳಾರಿಯ ಪ್ರತಿಷ್ಠಿತ ಬಳ್ಳಾರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿದ್ಯಾರ್ಥಿ ಕೆ. ಯಶವಂತ್ ಅವರು ಚಿಕ್ಕಬಳ್ಳಾಪುರದಲ್ಲಿ ನಡೆದ 23ನೇ ವಿಟಿಯು

ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದ `ಹ್ಯಾಮರ್ ಥ್ರೋ'ನಲ್ಲಿ 38.89 ಮೀಟರ್ ದೂರ ಎಸೆದು ಪ್ರಥಮ ಸ್ಥಾನದ ಜೊತೆ ಬಂಗಾರದ ಪದಕವನ್ನು ತನ್ನದಾಸಿಕೊಂಡಿದ್ದಾರೆ.


 rajesh pande