ಚೆನ್ನೈ(ತಮಿಳುನಾಡು), 30 ಜೂನ್ (ಹಿ.ಸ):ಆ್ಯಂಕರ್ :
ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಸಿಂಗಾಪೂರ್ನ ಮೂರು ಉಪಗ್ರಹಗಳನ್ನು ಹೊತ್ತೊಯ್ಯುವ ಪಿಎಸ್ಎಲ್ವಿ-ಸಿ೫೩ ಕ್ಷಿಪಣಿ ಉಡಾವಣೆಗೆ ೨೫ ಗಂಟೆಗಳ ಇಳಿಕೆ ಎಣಿಕೆ ಇಂದು ಸಂಜೆ ೫ ಗಂಟೆಗೆ ಆರಂಭವಾಗಿದೆ. ಇಂದು ಬೆಳಿಗ್ಗೆ ಉಪಗ್ರಹ ಉಡಾವಣೆ ಯಶಸ್ವಿ ಆಗಿದೆ . ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಪಗ್ರಹ ಉಡಾವಣೆಯಾಗಿದೆ ೪೪.೪ ಮೀಟರ್ ಉದ್ದದ ಪಿಎಸ್ಎಲ್ವಿ-ಸಿ೫೩ ಇತ್ತೀಚಿಗೆ ತೆರೆಯಲಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ನ ಎರಡನೇ ವಾಣಿಜ್ಯ ವಾಹಕವಾಗಿದೆ. ನಾಳಿನ ಉಡಾವಣೆ ಎರಡು ಹೊಸ ಸ್ಟಾರ್ಟ್ ಅಪ್ ಗಳ ಪ್ರಥಮ ಪ್ರಯತ್ನವಾಗಿದೆ.
ಹಿಂದೂಸ್ತಾನ್ ಸಮಾಚಾರ್