ರಾಶಿ ಭವಿಷ್ಯ: 30-11-2022
ಪಂಚಾಂಗ: ಸಂವತ್ಸರ – ಶುಭಕೃತ್ ಋತು – ಹೇಮಂತ ಅಯನ – ದಕ್ಷಿಣಾಯನ ಮಾಸ – ಮಾರ್ಗಶಿರ ಪಕ್ಷ – ಶುಕ್ಲ ತಿಥಿ – ಸಪ್ತಮ
ರಾಶಿ ಭವಿಷ್ಯ: 30-11-2022


ಪಂಚಾಂಗ:

ಸಂವತ್ಸರ – ಶುಭಕೃತ್

ಋತು – ಹೇಮಂತ

ಅಯನ – ದಕ್ಷಿಣಾಯನ

ಮಾಸ – ಮಾರ್ಗಶಿರ

ಪಕ್ಷ – ಶುಕ್ಲ

ತಿಥಿ – ಸಪ್ತಮಿ

ನಕ್ಷತ್ರ – ಧನಿಷ್ಠಾ

ರಾಹುಕಾಲ: 12 : 08 PM – 01 : 33 PM

ಗುಳಿಕಕಾಲ: 10 : 42 AM – 12 : 08 PM

ಯಮಗಂಡಕಾಲ: 07 : 51 AM – 09 : 16 AM

ಮೇಷ: ನೇರ ನಡುವಳಿಕೆಯ ಅಗತ್ಯವಿದೆ, ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ, ನಿಂತ ವ್ಯವಹಾರಗಳು ಆರಂಭಗೊಳ್ಳುತ್ತವೆ.

ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ಆದಾಯ, ಸಂಗಾತಿಯ ಆರೋಗ್ಯದಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಸಹಾಯ ದೊರೆಯುತ್ತದೆ.

ಮಿಥುನ: ರೈತರಿಗೆ ಶುಭ, ಆರ್ಥಿಕ ಉಳಿತಾಯದಲ್ಲಿ ಹಿನ್ನಡೆ, ಕೋಪ ಬೇಡ.

ಕಟಕ: ಮನೆ ಕಟ್ಟುವ ಯೋಜನೆ ಮುಂದೂಡಿ, ಧೈರ್ಯ ಹೆಚ್ಚುತ್ತದೆ, ನೆಂಟರಿಷ್ಟರ ಆಗಮನ, ಆದಾಯದಲ್ಲಿ ಹೆಚ್ಚಳ.

ಸಿಂಹ: ಬಾಕಿ ಹಣ ಕೈಸೇರುವುದು, ಆರೋಗ್ಯದಲ್ಲಿ ಏರುಪೇರು, ವ್ಯಾಪಾರಸ್ಥರಿಗೆ ಉತ್ತಮ ಆದಾಯ.

ಕನ್ಯಾ: ಕಾರ್ಯಸಾಧನೆಗಾಗಿ ತಿರುಗಾಟ, ಆಪ್ತರಿಂದ ಸಹಾಯ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.

ತುಲಾ: ಸಹವರ್ತಿಗಳಿಂದ ತೊಂದರೆ, ಗಣ್ಯ ವ್ಯಕ್ತಿಗಳ ಭೇಟಿ, ಆಕಸ್ಮಿಕ ಧನ ನಷ್ಟ.

ವೃಶ್ಚಿಕ: ಸ್ನೇಹಿತರೆ ಶತ್ರುಗಳಾಗುತ್ತಾರೆ, ತಾಳ್ಮೆ ಅಗತ್ಯ, ನ್ಯಾಯಾಲಯ ತೀರ್ಪಿನಲ್ಲಿ ಜಯ.

ಧನು: ಹಣ ಬಂದರೂ ಉಳಿಯುವುದಿಲ್ಲ, ದೂರ ಪ್ರಯಾಣ, ಅಧಿಕಾರ-ಪ್ರಾಪ್ತಿ.

ಮಕರ: ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ವಿದ್ಯಾರ್ಥಿಗಳಲ್ಲಿ ಮುನ್ನಡೆ.

ಕುಂಭ: ಕುಟುಂಬ ಸೌಖ್ಯ, ಬಾಕಿ ಹಣ ಕೈ ಸೇರುವುದು, ಮನಃಶಾಂತಿ.

ಮೀನ: ವಿದ್ಯಾರ್ಥಿಗಳ ಪ್ರತಿಭೆಗೆ ಗೌರವ, ಷೇರು ವ್ಯವಹಾರಗಳಲ್ಲಿ ನಷ್ಟ, ದಾಂಪತ್ಯದಲ್ಲಿ ಕಲಹ.

ಹಿಂದೂಸ್ತಾನ್ ಸಮಾಚಾರ್


 rajesh pande