ವಿದ್ಯುತ್ ಕೊರತೆ ಎದುರಿಸುತ್ತಿರುವ ರಾಜ್ಯಗಳಿಗೆ ನೆರವ
ನವದೆಹಲಿ, 29 ನವೆಂಬರ್ (ಹಿ.ಸ): ಆ್ಯಂಕರ್ : ಕೇಂದ್ರದ ಶಕ್ತಿ ನೀತಿಯಡಿ ಐದು ವರ್ಷಗಳ ಅವಧಿಯಲ್ಲಿ ೪ ಸಾವಿರದ ೫೦೦ ಮೇಗಾವ
ವಿದ್ಯುತ್ ಕೊರತೆ ಎದುರಿಸುತ್ತಿರುವ ರಾಜ್ಯಗಳಿಗೆ ನೆರವ


ನವದೆಹಲಿ, 29 ನವೆಂಬರ್ (ಹಿ.ಸ):

ಆ್ಯಂಕರ್ :

ಕೇಂದ್ರದ ಶಕ್ತಿ ನೀತಿಯಡಿ ಐದು ವರ್ಷಗಳ ಅವಧಿಯಲ್ಲಿ ೪ ಸಾವಿರದ ೫೦೦ ಮೇಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಇಂಧನ ಸಚಿವಾಲಯ ಆರಂಭಿಸಿದೆ. ಈ ಯೋಜನೆಯು ವಿದ್ಯುತ್ ಕೊರತೆ ಎದುರಿಸುತ್ತಿರುವ ರಾಜ್ಯಗಳಿಗೆ ನೆರವಾಗಲಿದ್ದು, ವಿದ್ಯುತ್ ಸ್ಥಾವರಗಳು ತಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲೂ ನೆರವಾಗಲಿವೆ.

ಹಿಂದೂಸ್ತಾನ್ ಸಮಾಚಾರ್


 rajesh pande