ರಾಶಿ ಭವಿಷ್ಯ..!07/10/22
ದಕ್ಷಿಣಾಯಣ ಶರತ್ ಋತು ಆಶ್ವಯುಜ ಮಾಸ ಶುಕ್ಲ ಪಕ್ಷ ದ್ವಾದಶೀ ಶುಕ್ರವಾರ ಸೂರ್ಯೋದಯ ಬೆಳಗ್ಗೆ : 06:09 AM ಸೂರ್ಯ
ರಾಶಿ ಭವಿಷ್ಯ..!07/10/22


ದಕ್ಷಿಣಾಯಣ

ಶರತ್ ಋತು

ಆಶ್ವಯುಜ ಮಾಸ

ಶುಕ್ಲ ಪಕ್ಷ

ದ್ವಾದಶೀ

ಶುಕ್ರವಾರ

ಸೂರ್ಯೋದಯ ಬೆಳಗ್ಗೆ : 06:09 AM

ಸೂರ್ಯಾಸ್ತ ಸಂಜೆ : 06:06 PM

ಚಂದ್ರೋದಯ : 04:30 PM

ಚಂದ್ರಾಸ್ತ : 04:37 AM, Oct 08

ರಾಹುಕಾಲ : 10:38 AM to 12:07 PM

ಗುಳಿಕಕಾಲ : 07:39 AM to 09:08 AM

ಯಮಗಂಡಕಾಲ : 03:07 PM to 04:36 PM

ವೃಷಭ: ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ, ಕಾರ್ಯನಿಮಿತ್ತ ಪ್ರಯಾಣ, ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ.

ಮಿಥುನ: ವೃತ್ತಿಯಲ್ಲಿ ಹಿತಶತ್ರುಗಳ ಕಾಟ, ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ, ಋಣ ವಿಮೋಚನೆ.

ಕಟಕ: ತೈಲ ಮಾರಾಟಸ್ಥರಿಗೆ ಶುಭ, ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ, ಕುಟುಂಬದಲ್ಲಿ ಭಿನ್ನಾಭಿಪ್ರಾಯ.

ಸಿಂಹ: ಸಹೋದ್ಯೋಗಿಗಳಿಂದ ತೊಂದರೆ, ಮಿತ್ರರ ಸಹಕಾರ ದೊರೆಯಲಿದೆ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ.

ಕನ್ಯಾ: ಭುಜದಲ್ಲಿ ಸಮಸ್ಯೆ, ಹಣ ಹೂಡಿಕೆ ಮಾಡಬಾರದು, ಸ್ಥಿರಾಸ್ತಿ ಖರೀದಿಯ ಚಿಂತನೆ.

ತುಲಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನೆ ಬದಲಾವಣೆಯ ಮಾತುಕತೆ ದಾಂಪತ್ಯದಲ್ಲಿ ಕಲಹ.

ವೃಶ್ಚಿಕ: ಹಣದ ವಿಷಯದಲ್ಲಿ ನಿರಾಶೆ, ಆರೋಗ್ಯ ದಲ್ಲಿ ಕ್ಷೀಣತೆ, ಅಧಿಕ ಖರ್ಚು.

ಧನು: ಆದಾಯಕ್ಕಿಂತ ಖರ್ಚು ಹೆಚ್ಚು, ಮನಸ್ಸಿನಲ್ಲಿ ಅಶಾಂತಿ, ಅಧಿಕಾರಿಗಳಿಗೆ ಹೆಚ್ಚು ಶ್ರಮ.

ಮಕರ: ಮಾನಸಿಕ ಭಯ ಅಧಿಕ ಸಹೋದರರಿಂದ ತೊಂದರೆ, ಸಣ್ಣಪುಟ್ಟ ಅಪಘಾತ.

ಕುಂಭ: ಉದ್ಯೋಗದಲ್ಲಿ ಪ್ರಗತಿ, ಪ್ರಯಾಣದಿಂದ ಅನಾನುಕೂಲ, ಆಸ್ತಿ ಮಾರಾಟದಲ್ಲಿ ಹಿನ್ನಡೆ.

ಮೀನ: ಪಾಲುದಾರಿಕೆಯಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಯೋಗ ಫಲ, ಮಕ್ಕಳಿಂದ ಅನುಕೂಲ.

ಹಿಂದೂಸ್ತಾನ್ ಸಮಾಚಾರ್


 rajesh pande