ದಕ್ಷಿಣಾಯಣ
ಶರತ್ ಋತು
ಆಶ್ವಯುಜ ಮಾಸ
ಶುಕ್ಲ ಪಕ್ಷ
ಏಕಾದಶೀ
ಗುರುವಾರ
ಸೂರ್ಯೋದಯ ಬೆಳಗ್ಗೆ : 06:09 AM
ಸೂರ್ಯಾಸ್ತ ಸಂಜೆ : 06:06 PM
ಚಂದ್ರೋದಯ : 03:45 PM
ಚಂದ್ರಾಸ್ತ : 03:41 AM, Oct 07
ರಾಹುಕಾಲ : 01:37 PM to 03:07 PM
ಗುಳಿಕಕಾಲ : 09:08 AM to 10:38 AM
ಯಮಗಂಡಕಾಲ : 06:09 AM to 07:39 AM
ಮೇಷ: ವಿದ್ಯಾರ್ಥಿಗಳಿಗೆ ಹಿನ್ನಡೆ, ಆಭರಣ ವ್ಯಾಪಾರಸ್ಥರಿಗೆ ಶುಭ, ವಿಶ್ರಾಂತಿಯ ಅಗತ್ಯವಿದೆ.
ವೃಷಭ: ವಿದೇಶಿ ವ್ಯಾಪಾರಸ್ಥರಿಗೆ ಲಾಭ, ಅಧಿಕ ವರಮಾನ, ಮನೆಯಲ್ಲಿ ಶುಭ ಕಾರ್ಯ.
ಮಿಥುನ: ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಅವಕಾಶಗಳು ಲಭ್ಯ, ಕವಿಗಳಿಗೆ ಶುಭ, ಅನಿರೀಕ್ಷಿತ ಧನ ಲಾಭ.
ಕರ್ಕಾಟಕ: ತೈಲ ಮಾರಾಟ ಸ್ಥರಿಗೆ ಶುಭ, ಹಿರಿಯರ ಮಾರ್ಗದರ್ಶನದಿಂದ ಶುಭ, ಆಸ್ತಿ ವಿಚಾರದಲ್ಲಿ ವಾದ ವಿವಾದವಿರುತ್ತದೆ.
ಸಿಂಹ: ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭ, ಆರೋಗ್ಯ ಸಮಸ್ಯೆ, ಕೆಲಸಗಳಲ್ಲಿ ವಿರೋಧ.
ಕನ್ಯಾ: ಸ್ಥಿರಾಸ್ತಿ ಖರೀದಿಯ ಚಿಂತನೆ, ವ್ಯವಹಾರದಲ್ಲಿ ಉನ್ನತಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು.
ತುಲಾ: ಯಂತ್ರ ತಯಾರಿಕೆಗೆ ಪ್ರೋತ್ಸಾಹ, ನೌಕರರಿಗೆ ಶುಭ, ಸಾಲಗಾರರ ತೊಂದರೆ.
ವೃಶ್ಚಿಕ: ರಾಜಕಾರಣಿಗಳಿಗೆ ಪರ್ವಕಾಲ, ತೋಟಗಾರಿಕೆಯಲ್ಲಿ ಆದಾಯ, ಮಕ್ಕಳ ಆರೋಗ್ಯದಲ್ಲಿ ಕಾಳಜಿವಹಿಸಿ.
ಧನಸ್ಸು: ಪಿತ್ರಾರ್ಜಿತ ಆಸ್ತಿಯಿಂದ ಆದಾಯ, ವ್ಯವಹಾರದಲ್ಲಿ ಹೆಚ್ಚಿನ ಆದಾಯ, ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ.
ಮಕರ: ಸರ್ಕಾರಿ ನೌಕರರಿಗೆ ಬೆಂಬಲ ಸಿಗುವುದು ತಾಯಿಂದ ಸಹಕಾರ, ಕೌಟುಂಬಿಕ ಅಗತ್ಯತೆಗಳಿಗಾಗಿ ಖರ್ಚು.
ಕುಂಭ: ಹಣಕಾಸಿನಲ್ಲಿ ತೊಂದರೆ, ಬುದ್ಧಿ ಚಂಚಲತೆ ಅಧಿಕ, ನೂತನ ವಸ್ತು ಖರೀದಿ ಬೇಡ.
ಮೀನ: ನೌಕರಿಯಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ವಿಘ್ನ.
ಹಿಂದೂಸ್ತಾನ್ ಸಮಾಚಾರ್