ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆ
ಸ್ವೀಡನ್, 6ಅಕ್ಟೋಬರ್ (ಹಿ.ಸ): ಆ್ಯಂಕರ್ : ಈ ಬಾರಿಯ ರಸಾಯನಶಾಸ್ತ್ರ ವಿಭಾಗದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಅಮೆ
ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆ


ಸ್ವೀಡನ್, 6ಅಕ್ಟೋಬರ್ (ಹಿ.ಸ):

ಆ್ಯಂಕರ್ :

ಈ ಬಾರಿಯ ರಸಾಯನಶಾಸ್ತ್ರ ವಿಭಾಗದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಅಮೆರಿಕಾದ ಕರೊಲಿನ್ ಬೆರ್ಟೊಜಿ, ಬ್ಯಾರಿ ಶಾರ್ಪ್ಲೆಸ್ ಮತ್ತು ಡೆನ್ಮಾರ್ಕ್ನ ಮೊರ್ಟೆನ್ ಮೆಲ್ಡಾಲ್ ಅವರಿಗೆ ಜಂಟಿಯಾಗಿ ಘೋಷಿಸಲಾಗಿದೆ.

ಮೋಲ್ಕ್ಯೂಲ್ ಕ್ಷೇತ್ರದಲ್ಲಿನ ಪ್ರಯೋಗಕ್ಕಾಗಿ ಪ್ರಶಸ್ತಿ ಘೋಷಿಸಲಾಗಿದೆ ಎಂದು ಸ್ವೀಡನ್ನ ಸ್ಟಾಕ್ಹೋಮ್ನಲ್ಲಿ ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡಮಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande