ಆರೇ ತಿಂಗಳಲ್ಲಿ ಐಸಿಸ್ ಸಂಘಟನೆ ಅಮೆರಿಕ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಲಿದೆ: ಅಮೆರಿಕ ಗುಪ್ತಚರರಿಂದ ಎಚ್ಚರಿಕೆ
27 ಅಕ್ಟೋಬರ್ (ಹಿ.ಸ): ಆ್ಯಂಕರ್ : ಇನ್ನುಆರೇ ತಿಂಗಳಲ್ಲಿ ಐಸಿಸ್-ಕೆ ಉಗ್ರ ಸಂಘಟನೆ ಅಮೆರಿಕದ ಮೇಲೆ ದಾಳಿ ಮಾಡಲಿದೆ. ಐಸಿ
ಅಮೆರಿಕ ಗುಪ್ತಚರರಿಂದ ಎಚ್ಚರಿಕೆ


27 ಅಕ್ಟೋಬರ್ (ಹಿ.ಸ): ಆ್ಯಂಕರ್ :

ಇನ್ನುಆರೇ ತಿಂಗಳಲ್ಲಿ ಐಸಿಸ್-ಕೆ ಉಗ್ರ ಸಂಘಟನೆ ಅಮೆರಿಕದ ಮೇಲೆ ದಾಳಿ ಮಾಡಲಿದೆ. ಐಸಿಸ್-ಕೆ ಸಂಘಟನೆ ಆಫ್ಘನ್ನಲ್ಲಿ ಬಲವಾಗಿ ಬೆಳೆಯುತ್ತಿದೆ. ಅದು ಅಮೆರಿಕ ಮೇಲೆ ದಾಳಿ ಮಾಡುವವಷ್ಟು ಸಾಮರ್ಥ್ಯ ಹೊಂದಲಿದೆ ಎಂದು ಅಮೆರಿಕ ಗುಪ್ತಚರ ಸಮುದಾಯದಿಂದ ಎಚ್ಚರಿಕೆ ಕೇಳಿಬಂದಿದೆ. ಪೆಂಟಗಾನ್ ಅಧಿಕಾರಿಯೊಬ್ಬರು ಅಮೆರಿಕ ಕಾಂಗ್ರೆಸ್ಗೆ ಈ ಬಗ್ಗೆ ತಿಳಿಸಿದ್ದಾರೆ.

ಐಸಿಸ್-ಕೆ ಸಂಘಟನೆ ಆಫ್ಘನ್ನಲ್ಲಿ ಬಲವಾಗಿ ಬೆಳೆಯುತ್ತಿದೆ. ಅದು ಅಮೆರಿಕ ಮೇಲೆ ದಾಳಿ ಮಾಡುವವಷ್ಟು ಸಾಮರ್ಥ್ಯ ಹೊಂದಲಿದೆ ಎಂದು ಅಮೆರಿಕ ಗುಪ್ತಚರ ಸಮುದಾಯದಿಂದ ಎಚ್ಚರಿಕೆ ಕೇಳಿಬಂದಿದೆ. ಪೆಂಟಗಾನ್ ಅಧಿಕಾರಿಯೊಬ್ಬರು ಅಮೆರಿಕ ಕಾಂಗ್ರೆಸ್ಗೆ ಈ ಬಗ್ಗೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande