Custom Heading

ಹಾನಗಲ್, ಸಿಂದಗಿ ಉಪಚುನಾವಣೆ: ಬಹಿರಂಗ ಪ್ರಚಾರಕ್ಕಿಂದು ತೆರೆ
27 ಅಕ್ಟೋಬರ್ (ಹಿ.ಸ): ಆ್ಯಂಕರ್ : ಹಾನಗಲ್, ಸಿಂದಗಿ ಉಪಚುನಾವಣೆ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು, ಇಂದು ಸಂಜೆ
ಪ್ರಚಾರಕ್ಕಿಂದು ತೆರೆ


27 ಅಕ್ಟೋಬರ್ (ಹಿ.ಸ): ಆ್ಯಂಕರ್ :

ಹಾನಗಲ್, ಸಿಂದಗಿ ಉಪಚುನಾವಣೆ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು, ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ನಾಳೆಯಿಂದ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಕೈಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಸಂಭಾವ್ಯ ಅಕ್ರಮಗಳ ಮೇಲೂ ಚುನಾವಣಾ ಆಯೋಗ ಕಣ್ಣಿಟ್ಟು ಹೆಚ್ಚಿನ ನಿಗಾವಹಿಸಿದೆ.

ಎರಡು ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಈ ಎರಡು ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮತದಾನ ಆರಂಭಗೊಳ ಅಳುವ 48 ಗಂಟೆಗಳ ಸಮಯವನ್ನು ಸ್ತಬ್ಧಕಾಲ ಎಂದು ಚುನಾವಣಾ ಆಯೋಗ ಕರೆದಿದೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸಲು ಆಯೋಗವು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲಾ ಸಂಭಾವ್ಯ ಅಕ್ರಮಗಳ ಮೇಲೂ ಕಣ್ಣಿಟ್ಟು ಹೆಚ್ಚಿನ ನಿಗಾವಹಿಸಿದೆ.

ಗುರುವಾರ ಸಂಜೆ 6 ಗಂಟೆ ಬಳಿಕ ಅಭ್ಯರ್ಥಿಗಳು ಹಾಗೂ ಸ್ಥಳೀಯರನ್ನು ಹೊರತುಪಡಿಸಿ ಬೇರೆ ಕ್ಷೇತ್ರದವರು ಇರುವಂತಿಲ್ಲ. ಆಯೋಗವು ಕೂಡ ಈಗಾಗಲೇ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದು, ಕ್ಷೇತ್ರಕ್ಕೆ ಸಂಬಂಧಪಡದವರು ಕ್ಷೇತ್ರದಿಂದ ಹೊರಗುಳಿಯುವಂತೆ ತಿಳಿಸಿದೆ. ಒಂದು ವೇಳೆ ಆಯೋಗದ ನಿರ್ದೇಶನ ಉಲ್ಲಂಘಿಸಿದ್ದೇ ಆದರೆ, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಕ್ಷೇತ್ರದಲ್ಲಿನ ಎಲ್ಲಾ ಹೋಟೆಲ್, ವಸತಿ ಗೃಹ ಸೇರಿದಂತೆ ಎಲ್ಲಿಯೂ ವಾಸ್ತವ್ಯ ಹೂಡುವಂತಿಲ್ಲ. ಚುನಾವಣಾ ಆಯೋಗವು ಗುರುವಾರ ಸಂಜೆಯ ಬಳಿಕ ಎಲ್ಲಾ ಹೋಟೆಲ್, ವಸತಿ ಗೃಹ ಸೇರಿದಂತೆ ವಾಸ್ತವ್ಯ ಹೂಡುವಂತಹ ಸ್ಥಳಗಳನ್ನು ಪರಿಶೀಲನೆ ನಡೆಸಲಿದೆ. ಇದಕ್ಕಾಗಿ ಆಯೋಗವು ತಂಡವೊಂದನ್ನು ನಿಯೋಜಿಸಿದ್ದು, ಪ್ರತಿಯೊಂದರ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಕಾರ್ಯೋನ್ಮುಖವಾಗಿದೆ. ಎಲ್ಲಾ ಅಕ್ರಮ ಚಟುವಟಿಕೆ ಸಹ ನಿರ್ಬಂಧಿಸಲಾಗಿದೆ. ಕ್ಷೇತ್ರದ ವ್ಯಾಪ್ತಿಗೆ ಮದ್ಯಗಳ ಅಕ್ರಮ ಸರಬರಾಜು ಬಗ್ಗೆ ಹೆಚ್ಚಿನ ನಿಗಾವಹಿಸಿದೆ.

ಇಂದಿನಿಂದ ಚುನಾವಣಾ ಆಯೋಗ ಮೂರು ಕ್ಷೇತ್ರಗಳಲ್ಲಿ ಹೆಚ್ಚಿನ ನಿಗಾ ಇಡಲಿದೆ. ಅಗತ್ಯ ಇರುವ ಎಲ್ಲಾ ಪ್ರದೇಶಗಳಲ್ಲೂ ಸಿಬ್ಬಂದಿಗಳನ್ನು ನಿಯೋಜಿಸಿ 24*7 ಗಂಟೆಗಳ ಕಾಲ ಕಣ್ಗಾವಲಿರಿಸಲಾಗುತ್ತದೆ. ಮಸ್ಕಿಯಲ್ಲಿ ಕೆಎಸ್ಆರ್'ಪಿ ಮತ್ತು ಭದ್ರತಾ ಪಡೆಗಳನ್ನುನಿಯೋಜಿಸಲಾಗಿದೆ. ಇದಲ್ಲದೆ, ಸ್ಥಳೀಯ ಜಿಲ್ಲಾಡಳಿತ ಮಂಡಳಿ ಕೂಡ ಹಣ ಹಂಚಿಕೆ ಹಾಗೂ ಜನರ ಚಲನವಲನದ ಮೇಲೆ ಕಣ್ಗಾವಲಿರಿಸಲಿದ್ದಾರೆಂದು ಚುನಾವಣಾ ಆಯೋಗದ ಸಿಇಒ ಸಂಜೀವ್ ಕುಮಾರ್ ಅವರು ಹೇಳಿದ್ದಾರೆ.

ಸ್ವಯಂಪ್ರೇರಿತರಾಗಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರುವ ಐಎಎಸ್ ಮಾಜಿ ಅಧಿಕಾರಿ ಟಿ.ಆರ್.ರಘುನಂದನ್ ಅವರು ಮಾತನಾಡಿ, ಹಣದ ಮೂಲಕ ನಡೆಯುವ ಆಟ ಎಲ್ಲರಿಗೂ ತಿಳಿದೇ ಇದೆ. ಸಮಸ್ಯೆಗಳು ತೀವ್ರವಾಗಿದ್ದಾಗ ತೀವ್ರಕರವಾದ ಪರಿಹಾರಗಳನ್ನೇ ಹುಡುಕಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ನಡುವೆ ಆದಾಯ ತೆರಿಗೆ ಇಲಾಖೆ ಕೂಡ ಹೆಚ್ಚು ಕಣ್ಗಾವಲಿರಿಸಿದ್ದು, ಬ್ಯಾಂಕ್ ಗಳಿಂದ ಹೆಚ್ಚೆಚ್ಚು ಹಣ ಡ್ರಾ ಮಾಡುವವರು ಹಾಗೂ ವಿತರಣೆ ಮಾಡುವವರ ಮೇಲೆ ನಿಗಾಇರಿಸಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.

ಈ ವಿಭಾಗದ ಇತರ ಸುದ್ದಿ

Stay up to date on all the latest ರಾಜಕೀಯ news

TAGSBypollsElection CommissionKarnatakaಉಪಚುನಾವಣೆಚುನಾವಣಾ ಆಯೋಗಕರ್ನಾಟಕ

ಇತ್ತೀಚಿನ ಸುದ್ದಿ

ಸೋಲು ಮರೆತು IND-NZ ಪಂದ್ಯಕ್ಕೆ ಟೀಮ್ ಇಂಡಿಯಾ ತಂಡವನ್ನು ಹುರಿದುಂಬಿಸಿದ ಫ್ಯಾನ್ಸ್!

ಟಿ20 ವಿಶ್ವಕಪ್: ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿದ ಬಾಬರ್ ಆಜಂ ನಾಯಕತ್ವದ ಪಾಕ್ ತಂಡ

ಪುತ್ರನ ಡ್ರಗ್ ಕೇಸಿನಿಂದ ಶಾರುಖ್ ಖಾನ್ ಜನಪ್ರಿಯತೆಗೆ ಧಕ್ಕೆಯಾಗಿಲ್ಲ: ಮಾರ್ಕೆಟ್ ಪರಿಣತರು

ಪತ್ನಿಯ ಕೊನೆಯಾಸೆ ಈಡೇರಿಸಿದ ಪತಿ: ಉಜ್ಜೈನಿ ದೇಗುಲಕ್ಕೆ 17 ಲಕ್ಷ ರೂ. ಚಿನ್ನಾಭರಣ ದೇಣಿಗೆ

ರಹಸ್ಯ ಮಾಹಿತಿ ಸೋರಿಕೆ: ಸಿಬಿಐನಿಂದ ನೌಕಾದಳ ಅಧಿಕಾರಿ ಸೇರಿದಂತೆ ಐವರ ಬಂಧನ

Poll

Read Article: ಶಿಸ್ತು ಅತ್ಯಂತ ಅಗತ್ಯ; ವೈಯಕ್ತಿಕ ಮಹತ್ವಕಾಂಕ್ಷೆ ಬದಿಗೊತ್ತಿ ಕಾಂಗ್ರೆಸ್ ಬಲಪಡಿಸಿ: ಜಿ-23 ಮುಖಂಡರಿಗೆ ಸೋನಿಯಾ ಸಂದೇಶ

Rahul gandhi and sonia gandhi

ಗಾಂಧಿ ಕುಟುಂಬದ ಹೊರತಾಗಿ ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ಕಾಂಗ್ರೆಸ್ ಹುಡುಕಬೇಕೇ?

ಹೌದು

ಬೇಡ

Vote

View Results

ಇದನ್ನೂ ಓದಿ...

ಕಿಂಗ್ ಕೋಬ್ರಾ ಜೊತೆ ಗೌರಿಶಂಕರ್

ಇವರು 'ಕಿಂಗ್ ಕೋಬ್ರಾ' ವಂಶಾವಳಿಗಳನ್ನು ಕಂಡುಹಿಡಿದವರು- ಜೀವಶಾಸ್ತ್ರಜ್ಞ ಗೌರಿಶಂಕರ್

ಬಾಳಪ್ಪ ಹೆಳವರು ನಿರ್ವಹಿಸುತ್ತಿರುವ ದಾಖಲೆ ಪುಸ್ತಕ, ಹೆಳವರ ಗುಂಪು ಗದಗದಲ್ಲಿ

ಇವರು ಉತ್ತರ ಕರ್ನಾಟಕದ 'ಹೆಳವರು': ಕುಟುಂಬಗಳ ವಂಶವೃಕ್ಷದ ಕಥೆ ಹೇಳುವವರು...

ಹೊಸ ರೂಪಾಂತರಿ ವೈರಸ್

ಕೋವಿಡ್-19: ಎವೈ 4.2 ರೂಪಾಂತರಿ ಡೆಲ್ಟಾ ತಳಿಗಿಂತ ಅಪಾಯಕಾರಿಯೇ? ನೀವು ತಿಳಿಯಲೇಬೇಕಾದ ಅಂಶಗಳು!

Comments

Write a comment...

Name

Email

ADVERTISEMENT

ADVERTISEMENT

ADVERTISEMENT

ADVERTISEMENT

ADVERTISEMENT

ಈ ವಿಭಾಗದ ಇತರ ಸುದ್ದಿ

ಸಿದ್ದರಾಮಯ್ಯ

ರಾಜ್ಯದಲ್ಲಿ ರಸಗೊಬ್ಬರ ಕೊರತೆ, ರೈತ ಸಮುದಾಯ ಕಂಗಾಲು: ಸಿದ್ದರಾಮಯ್ಯ

ಜಮೀರ್ ಅಹ್ಮದ್ ಖಾನ್

ನಾನು ಬಿಬಿಎಂಪಿಯಲ್ಲಿ ಕಸ ಗುಡಿಸಿಲ್ಲ, ಎಚ್.ಡಿ. ಕುಮಾರಸ್ವಾಮಿಯನ್ನು ನಾನೇ ಸಾಕಿದ್ದು: ಜಮೀರ್ ಅಹ್ಮದ್

ಜನರಿಲ್ಲದೆ ಬಿಕೋ ಎನ್ನುತ್ತಿರುವ ವಿಧಾನಸೌಧ ಕಾರಿಡಾರ್

ಉಪ ಚುನಾವಣೆ ಪ್ರಚಾರದಲ್ಲಿ ಮುಖ್ಯಮಂತ್ರಿ, ಸಚಿವರು ಬ್ಯುಸಿ: ವಿಧಾನಸೌಧ ಕಾರಿಡಾರ್ ಬಿಕೋ ಬಿಕೋ!

ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ

ಡಿಕೆಶಿ ಕಾಸು - ಸಿದ್ದರಾಮಯ್ಯ ಬಾಸು: ಅಸಹಾಯಕ ಡಿಕೆಶಿ ಮುಖ್ಯಮಂತ್ರಿ ಕನಸಿಗೆ ಎಳ್ಳು ನೀರು!

ಎಚ್.ಡಿ ಕುಮಾರಸ್ವಾಮಿ

ನಂಬಿದ ನಾಯಕರ ವಿಶ್ವಾಸ ದ್ರೋಹದ ನಡುವೆಯೂ ಜೆಡಿಎಸ್ ಕಟ್ಟುತ್ತಾ ಬಂದಿದ್ದೇವೆ: ಕುಮಾರಸ್ವಾಮಿ ಕಣ್ಣೀರು

ಸಿದ್ದರಾಮಯ್ಯ

'ಮಂಡಲ ವಿರುದ್ದ ಕಮಂಡಲ ಹಿಡಿದ ನಾಯಕರ ಜಾತಿ ಹಿಪಾಕ್ರಸಿ ಬಿಚ್ಚಿಟ್ಟರೆ ಅದೊಂದು ಕೊನೆಯಿಲ್ಲದ ಧಾರಾವಾಹಿ'

ಸಿದ್ದರಾಮಯ್ಯ, ಡಿಕೆ ಶಿವಕುಮಾರ್

ಹಾನಗಲ್ ನಲ್ಲಿ ಬೊಮ್ಮಾಯಿ, ಶ್ರೀನಿವಾಸ್ ಮಾನೆ ನಡುವೆ ಸ್ಪರ್ಧೆ: ಡಿ.ಕೆ. ಶಿವಕುಮಾರ್

ಬಂಜಾರಾ ಸಮುದಾಯದವರೊಂದಿಗೆ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಗೆ ನನ್ನನ್ನು ಕಂಡರೆ ಭಯ, ರಾಜಕೀಯವಾಗಿ ಮುಗಿಸಲು ನನ್ನ ವಿರುದ್ಧ ಪಿತೂರಿ: ಸಿದ್ದರಾಮಯ್ಯ

ಹೆಚ್.ಡಿ. ದೇವೇಗೌಡ

ಇನ್ನೂ ಮೂರು ದಿನಗಳ ಉಪ ಚುನಾವಣೆ ಪ್ರಚಾರದಲ್ಲಿ ಹಣದ ಹರಿವು ಸಾಧ್ಯತೆ, ದೇವೇಗೌಡ ಆತಂಕ

ಕುಮಾರಸ್ವಾಮಿ

ಜೆಡಿಎಸ್ ಶಾಸಕ ಮಂಜುನಾಥ್ ಬಂಧನ: ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ

ಸಿಎಂ ಬೊಮ್ಮಾಯಿ

ಸರ್ಕಾರಿ ಕೆಲಸ ಯಾವುದೂ ನಿಂತಿಲ್ಲ: ಕಾಂಗ್ರೆಸ್ ಆರೋಪಕ್ಕೆ ಸಿಎಂ ಬೊಮ್ಮಾಯಿ ಸ್ಪಷ್ಟನೆ

ಎಚ್.ಡಿ ಕುಮಾರಸ್ವಾಮಿ

ಸಿದ್ದರಾಮಯ್ಯರಿಂದ ಜಾತಿಗೊಂದು ಸಮಾವೇಶ; ನಾನು ಕುರಿಮಂದೆಯಲ್ಲಿ ಮಲಗಿ, ಊಟ ಮಾಡಿದ್ದೇನೆ: ಎಚ್ ಡಿಕೆ

ADVERTISEMENT

ವಿಡಿಯೋ

ಸಂಗ್ರಹ ಚಿತ್ರಭಾರತ-ಪಾಕ್ ಟಿ20 ಪಂದ್ಯ ವೀಕ್ಷಣೆ ವೇಳೆ ಹೃದಯಾಘಾತವಾಗಿ ವ್ಯಕ್ತಿ ಸಾವು, ಮಡಿಕೇರಿಯಲ್ಲಿ ಅನಿಲ ಸೋರಿಕೆಗೆ ಯುವತಿ ಬಲಿ!ಚಿತ್ರದ ಪೋಸ್ಟರ್ಸತ್ಯಮೇವ ಜಯತೇ 2 ಚಿತ್ರದ ಟ್ರೈಲರ್ಭಾರತದ ಸೋಲಿಗೆ ಕಾರಣಗಳುಪಾಕಿಸ್ತಾನದ ವಿರುದ್ಧ ಭಾರತದ ಸೋಲಿಗೆ ಕಾರಣವಾದ ಟಾಪ್ 6 ಅಂಶಗಳುನಾಗರಾಜ್ತಪ್ಪಿದ ಭಾರೀ ಅನಾಹುತ; ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ವೇಳೆ ಕುಸಿದುಬಿದ್ದ ಬೃಹತ್ ಕ್ರೇನ್: ಕನ್ನಡಪ್ರಭ ಸುದ್ದಿಚಿತ್ರದ ಪೋಸ್ಟರ್ಗೋಲ್ಡನ್ ಸ್ಟಾರ್ ಅಭಿನಯದ 'ಸಖತ್' ಚಿತ್ರದ ಟೀಸರ್ಸಂಗ್ರಹ ಚಿತ್ರಟಿ20 ವಿಶ್ವಕಪ್: ನಾಳೆ ಭಾರತ-ಪಾಕಿಸ್ತಾನ ಪಂದ್ಯ, ಗೆಲ್ಲೋರು ಯಾರು?

ADVERTISEMENT

ಹೆಚ್ಚು ಓದಿದ್ದು

ಬೈಕ್ ನ ಹಿಂಬದಿಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗಲು ಕೇಂದ್ರದಿಂದ ಹೊಸ ರೂಲ್ಸ್!

ಕೋಟಿ ಕೋಟಿ ಬೆಲೆಯ ದುಬಾರಿ ಮೀನು: ನೋಡೋದಕ್ಕೆ ಜನ ಜಂಗುಳಿ; ಈ ಮೀನು ಹಿಡಿದರೆ ಜೈಲೇ ಗತಿ!

ಟಿ-20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಸೋಲು ಹಿನ್ನೆಲೆ ಕೊಹ್ಲಿ ಪಡೆಯಲ್ಲಿ ಬದಲಾವಣೆ?

ರಹಸ್ಯ ಮಾಹಿತಿ ಸೋರಿಕೆ: ಸಿಬಿಐನಿಂದ ನೌಕಾದಳ ಅಧಿಕಾರಿ ಸೇರಿದಂತೆ ಐವರ ಬಂಧನ

ಪಾಕ್ ಎದುರು ಭಾರತದ ಸೋಲು: ಪಾಕಿಸ್ತಾನ ಪ್ರಧಾನಿ ಅಪಹಾಸ್ಯ

ADVERTISEMENT

ಫೋಟೊ ಗ್ಯಾಲರಿ

ದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಸಮಾರಂಭದಲ್ಲಿ 2019ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಹಾಗೂ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಪ್ರದಾನ ಮಾಡಿದರು.(ಕೃಫೆ ದೂರದರ್ಶನ)67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ; ಸೂಪರ್ ಸ್ಟಾರ್ ರಜನಿ ಕಾಂತ್ ಗೆ ದಾದಾ ಸಾಹೇಬ್ ಫಾಲ್ಕೆಭಾರೀ ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ ಸಂಭವಿಸಿದೆ.ಮೈಸೂರಿನಲ್ಲಿ ಭಾರೀ ಮಳೆ; ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ: ಫೋಟೋಗಳುIPL-201-thumbಐಪಿಎಲ್ 2021: ಟಾಪ್ ಆಟಗಾರರು ಮತ್ತು ಟೂರ್ನಿಯಲ್ಲಿ ಅವರ ಸಾಧನೆವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಕಾರ್ಯಕ್ರಮ ಅರಮನೆ ಆವರಣದಲ್ಲಿ ಸಂಪ್ರದಾಯಕವಾಗಿ ಜರುಗಿತು.ವಿಶ್ವವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿ ಮೆರವಣಿಗೆ ಫೋಟೋಗಳು

ADVERTISEMENT

FOLLOW US

Copyright - 2021 Kannadaprabha.com. All rights reserved. Website Designed, Developed & Maintained by Express Network Private Ltd.

Dinamani | Newindianexpress | Samakalika Malayalam | Indulgexpress | Edex Live | Cinema Express | Event Xpress

Contact Us | About Us | Privacy Policy | Search | Terms of Use | Advertise With Us

Home | Nation | World | Cities | Business | Politics | Entertainment | Sports | Photo Gallery | Videos

Notifications Powered by

iZooto

❎ ಹಿಂದೂಸ್ತಾನ್ ಸಮಾಚಾರ್


 rajesh pande