ट्रेंडिंग

Blog single photo

ರಸ್ತೆ ಅಪಘಾತದಲ್ಲಿ ಶಿಕ್ಷಕಿಯೊಬ್ಬರು ಮೃತ

01/12/2019

ಮಂಗಳೂರು,ಡಿ.01(ಹಿ.ಸ): ಕೊಟ್ಟಾರದಲ್ಲಿ ರವಿವಾರ ಸಂಜೆ ನಡೆದ ಅಪಘಾತದಲ್ಲಿ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಪಣಂಬೂರಿನ ಶಾಲೆಯ ಶಿಕ್ಷಕಿ ಶೈಲಜಾ ರಾವ್  ಮೃತರು ಎಂದು ಗುರುತಿಸಲಾಗಿದೆ.

ಈ ಕುರಿತು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ. 


ಹಿಂದುಸ್ತಾನ್ ಸಮಾಚಾರ ಸು.ಕು/ಎಂ.ಎಸ್/ಯ.ಮ




 
Top