मनोरंजन

Blog single photo

ವರನಟ ಡಾ ರಾಜಕುಮಾರ್ 92 ನೇ ಜನ್ಮದಿನಾಚರಣೆ ಕಾರ್ಯಕ್ರಮ

23/04/2021

ಬೆಂಗಳೂರು ಕಾಕ್ಸ್ ಟೌಟ್, ದೊಡ್ಡಕುಂಟೆ, ಭಾರತಿನಗರ ನಾಗರಿಕರ ವೇದಿಕೆ ಆಯೋಜಿಸಿದ ವರನಟ ಡಾ ರಾಜಕುಮಾರ್ 92 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಖಿಲ ಕರ್ನಾಟಕ ಡಾ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ ರಾ ಗೋವಿಂದು ಅವರ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಾಗೂ ಆಹಾರ ವಿತರಿಸಿದರು. ಹಿರಿಯ ನಿರ್ಮಾಪಕ ಕುಪ್ಪುಸ್ವಾಮಿ, ಸಮಾಜ ಸೇವಕ ಎನ್.ಎಸ್.ರವಿ ಹಾಜರಿದ್ದರು.


 
Top