राज्य

Blog single photo

ಚಿಕ್ಕಮಗಳೂರು ಇಂದು ೨೦೬ ಕರೋನ ಪ್ರಕರಣ

03/05/2021

ಚಿಕ್ಕಮಗಳೂರು ಮೇ ೩(ಹಿ.ಸ):
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ೨೦೬ ಮಂದಿ ಗೆ ಕರೋನ ಸೋಂಕು ದೃಢವಾಗಿದೆ. 


ಜಿಲ್ಲೆಯ ಕಡೂರು ತಾಲೂಕಿನಲ್ಲಿ ೪೮,ತರೀಕೆರೆ ೧೦ ಮೂಡಿಗೆರೆ ೩೬, ನರಸಿಂಹರಾಜಪುರ ೨೪, ಕೊಪ್ಪ ೨೧,ಶೃಂಗೇರಿ ೦೯ ಮತ್ತು ಚಿಕ್ಕಮಗಳೂರು ೫೮ ಪ್ರಕರಣ ವರದಿಯಾಗಿದೆ.
ಜಿಲ್ಲೆಯಲ್ಲಿ ಒಟ್ಟು ೨೮೫೬ ಸಕ್ರಿಯ ಪ್ರಕರಣಗಳು ಇದ್ದು ಇಂದು ಜಿಲ್ಲೆಯಲ್ಲಿ ಕರೋನ ಸೋಂಕಿಗೆ ಯಾರು ಬಲಿಯಾಗದಿರುವುದು ಸ್ವಲ್ಪ ಸಮಾಧಾನ ತಂದಿದೆ. ಕರೋನ ಸೋಂಕಿಗೆ ಇದರವರಗೆ ಜಿಲ್ಲೆಯಲ್ಲಿ ೧೮೯೪೨ ಮಂದಿ ಒಳಗಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್/ಎಸ್.ಕೆ/ಮ.ಯ



 
Top